RRB KANNADA

Welcome to RRB KANNADA. RRB KANNADA is India's top website for GK (General Knowledge), General Studies, Current Affairs and Aptitude for UPSC, SSC, Banking / IBPS, IAS, NTSE, CLAT, Railways, NDA, CDS, Judiciary, UPPSC, RPSC, GPSC, MPSC, MPPSC and other states civil services / government job recruitment examinations of India.

Thursday, October 14, 2021

ಅಕ್ಟೋಬರ್ ತಿಂಗಳ ರಾಜ್ಯ ಮತ್ತು ಕೇಂದ್ರ ಸರ್ಕಾರೀ ಉದ್ಯೋಗ ಗಳ ಸಂಗ್ರಹ

  SHOBHA       Thursday, October 14, 2021


OCTOBER MONTH IMPORTANT JOB NEWS 2021:

1)ಕರ್ನಾಟಕ ಸರ್ಕಾರ,ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ:

♣️ ರಾಯಚೂರು ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು & ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!

♣️ ವಿದ್ಯಾರ್ಹತೆ:ಕಾರ್ಯಕರ್ತೆಯರಿಗೆ SSLC ಸಹಾಯಕಿಯರಿಗೆ ಕನಿಷ್ಟ 4ನೇ & ಗರಿಷ್ಟ 9ನೇ ತರಗತಿ ಉತ್ತೀರ್ಣ.!!

♣️ ಅರ್ಜಿ ಸಲ್ಲಿಕೆಯ ಅವಧಿ: 12-10-2021 ರಿಂದ 13-11-2021ರ ವರೆಗೆ.

♣️ ಅಧಿಕೃತ ಅಧಿಸೂಚನೆ : ಇಲ್ಲಿದೆ 

♣️ ಅರ್ಜಿ ಹಾಕುವ ಲಿಂಕ್: ಇಲ್ಲಿದೆ 


 2)ಕರ್ನಾಟಕ ಸರ್ಕಾರ,ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ:

♣️ ಮಂಡ್ಯ  ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು & ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!

♣️ ವಿದ್ಯಾರ್ಹತೆ:ಕಾರ್ಯಕರ್ತೆಯರಿಗೆ SSLC ಸಹಾಯಕಿಯರಿಗೆ ಕನಿಷ್ಟ 4ನೇ & ಗರಿಷ್ಟ 9ನೇ ತರಗತಿ ಉತ್ತೀರ್ಣ.!!

♣️ ಅರ್ಜಿ ಸಲ್ಲಿಕೆಯ ಅವಧಿ: 12-10-2021 ರಿಂದ 15-11-2021ರ ವರೆಗೆ.

♣️ ಅಧಿಕೃತ ಅಧಿಸೂಚನೆ : ಇಲ್ಲಿದೆ 

♣️ ಅರ್ಜಿ ಹಾಕುವ ಲಿಂಕ್: ಇಲ್ಲಿದೆ 


3)ಪೂರ್ವ ರೈಲ್ವೆಯಲ್ಲಿ ಹುದ್ದೆಗಳ ಭರ್ತಿ: ಆನ್‌ಲೈನ್‌ ಅರ್ಜಿ ಆಹ್ವಾನ(RRB)


4)ಮಂಗಳೂರು ಮಹಾನಗರ ಪಾಲಿಕೆ ನೇಮಕಾತಿ 2021

logoblog

Thanks for reading ಅಕ್ಟೋಬರ್ ತಿಂಗಳ ರಾಜ್ಯ ಮತ್ತು ಕೇಂದ್ರ ಸರ್ಕಾರೀ ಉದ್ಯೋಗ ಗಳ ಸಂಗ್ರಹ

Previous
« Prev Post

No comments:

Post a Comment