RRB KANNADA

Welcome to RRB KANNADA. RRB KANNADA is India's top website for GK (General Knowledge), General Studies, Current Affairs and Aptitude for UPSC, SSC, Banking / IBPS, IAS, NTSE, CLAT, Railways, NDA, CDS, Judiciary, UPPSC, RPSC, GPSC, MPSC, MPPSC and other states civil services / government job recruitment examinations of India.

Saturday, February 5, 2022

SWR Recruitment 2022 । ಬೆಂಗಳೂರು ರೈಲ್ವೆ ನೇಮಕಾತಿ ಅಧಿಸೂಚನೆ 2022 |

  SHOBHA       Saturday, February 5, 2022

SWR Recruitment 2022: ನೈರುತ್ಯ ರೈಲ್ವೆ- ಬೆಂಗಳೂರುಇಲಾಖೆಯಿಂದ ನೇಮಕಾತಿ ಹೊಸ  ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ , ಈ ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ,



ಇಲಾಖೆ ಹೆಸರು:ನೈರುತ್ಯ ರೈಲ್ವೆ- ಬೆಂಗಳೂರು

ಹುದ್ದೆಗಳ ಹೆಸರು:ಡಾಕ್ಟರ್ಸ್​, ಸ್ಟಾಫ್​ ನರ್ಸ್​​

ಒಟ್ಟು ಹುದ್ದೆಗಳು: 18

ಅರ್ಜಿ ಸಲ್ಲಿಸುವ ಬಗೆ: ಆನ್ಲೈನ್ ಮೂಲಕ

ಉದ್ಯೋಗ ಸ್ಥಳ : ಬೆಂಗಳೂರು 


ವಿದ್ಯಾರ್ಹತೆ:

ಡಾಕ್ಟರ್ಸ್​(ಪಿಜಿಸಿಯನ್)- ಎಂ.ಡಿ, ಎಂಬಿಬಿಎಸ್

ಡಾಕ್ಟರ್ಸ್​(GDMO)-ಎಂಬಿಬಿಎಸ್

ಸ್ಟಾಫ್ ನರ್ಸ್​-ಬಿಎಸ್ಸಿ ನರ್ಸಿಂಗ್

ಲ್ಯಾಬ್​ ಟೆಕ್ನಿಷಿಯನ್-ಪಿಯುಸಿ, DMLT

ಫಾರ್ಮಾಸಿಸ್ಟ್​-ಪಿಯುಸಿ, ಡಿಪ್ಲೋಮಾ, ಫಾರ್ಮಸಿಯಲ್ಲಿ ಪದವಿ, ಬಿ.ಫಾರ್ಮಾ


ವಯೋಮಿತಿ:

ಡಾಕ್ಟರ್ಸ್​(ಪಿಜಿಸಿಯನ್)- 50 ವರ್ಷಗಳು

ಡಾಕ್ಟರ್ಸ್​(GDMO)-50-65 ವರ್ಷಗಳು

ಸ್ಟಾಫ್ ನರ್ಸ್​-20-40 ವರ್ಷಗಳು

ಲ್ಯಾಬ್​ ಟೆಕ್ನಿಷಿಯನ್- 19-33 ವರ್ಷಗಳು

ಫಾರ್ಮಾಸಿಸ್ಟ್​- 20-40 ವರ್ಷಗಳು


ವಯೋಮಿತಿ ಸಡಿಲಿಕೆ:

ನೈರುತ್ಯ ರೈಲ್ವೆ- ಬೆಂಗಳೂರು ವಿಭಾಗ ನೇಮಕಾತಿ ಅಧಿಸೂಚನೆ ಪ್ರಕಾರ ಆಯಾಯ ವರ್ಗಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.


ವೇತನಶ್ರೇಣಿ:

ಡಾಕ್ಟರ್ಸ್​(ಪಿಜಿಸಿಯನ್)- ಮಾಸಿಕ ₹ 95,000

ಡಾಕ್ಟರ್ಸ್​(GDMO)- ಮಾಸಿಕ ₹46,000-75,000

ಸ್ಟಾಫ್ ನರ್ಸ್​- ಮಾಸಿಕ ₹ 44,900

ಲ್ಯಾಬ್​ ಟೆಕ್ನಿಷಿಯನ್-ಮಾಸಿಕ ₹ 29,200

ಫಾರ್ಮಾಸಿಸ್ಟ್​-ಮಾಸಿಕ ₹ 29,200



ಅರ್ಜಿ ಶುಲ್ಕ:

ಯಾವುದೇ ರೀತಿ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ 


ಆಯ್ಕೆ ವಿಧಾನ : ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ಸಂದರ್ಶನ


ಅನುಭವ:

ಲ್ಯಾಬ್​ ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಲ್ಯಾಬ್​ ಅಸಿಸ್ಟೆಂಟ್/ ಲ್ಯಾಬ್​ ಟೆಕ್ನಿಷಿಯನ್​ ಆಗಿ ಕನಿಷ್ಠ 2 ವರ್ಷ ಕೆಲಸ ಮಾಡಿರಬೇಕು.


ಸಂದರ್ಶನ ನಡೆಯುವ ಸ್ಥಳ:

ಮುಖ್ಯ ವೈದ್ಯಕೀಯ ಅಧೀಕ್ಷಕರು

ರೈಲ್ವೆ ಆಸ್ಪತ್ರೆ, ಎಂಜಿ ರೈಲ್ವೇ ಕಾಲೋನಿ

ಓಕಳಿಪುರಂ

ಬೆಂಗಳೂರು – 560021


ಪ್ರಮುಖ ದಿನಾಂಕಗಳು 


ಅರ್ಜಿ ಸಲ್ಲಿಕೆ ಆರಂಭ ದಿನಾಂಕ:20/01/2022

ಸಂದರ್ಶನ ನಡೆಯುವ ದಿನಾಂಕ05/02/2022

 


ಪ್ರಮುಖ ದಿನಾಂಕಗಳು  

ವೆಬ್ಸೈಟ್ :Click Here 

ಅಧಿಸೂಚನೆ :Click Here 

logoblog

Thanks for reading SWR Recruitment 2022 । ಬೆಂಗಳೂರು ರೈಲ್ವೆ ನೇಮಕಾತಿ ಅಧಿಸೂಚನೆ 2022 |

Previous
« Prev Post

No comments:

Post a Comment