RRB KANNADA

Welcome to RRB KANNADA. RRB KANNADA is India's top website for GK (General Knowledge), General Studies, Current Affairs and Aptitude for UPSC, SSC, Banking / IBPS, IAS, NTSE, CLAT, Railways, NDA, CDS, Judiciary, UPPSC, RPSC, GPSC, MPSC, MPPSC and other states civil services / government job recruitment examinations of India.

Friday, February 18, 2022

KPTCL RECRUITMENT 2022: SYLLBUS,EXAM PATTERN,QUESTION PAPERS

  SHOBHA       Friday, February 18, 2022

 KPTCL Jobs: 1492 ಹುದ್ದೆಗಳಿಗೆ ಅರ್ಜಿ ಸ್ವೀಕಾರ ಆರಂಭ., ಬಿಇ, ಡಿಪ್ಲೊಮ, ಪಿಯು ವಿದ್ಯಾರ್ಹತೆ



ಕೆಪಿಟಿಸಿಎಲ್‌ ಹಾಗೂ ಕರ್ನಾಟಕದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ವಿವಿಧ ಹಂತದ ಇಂಜಿನಿಯರಿಂಗ್ ಹುದ್ದೆಗಳ ಭರ್ತಿಗೆ ಡೀಟೇಲ್ಡ್‌ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ವೇತನ ಶ್ರೇಣಿ ಹಾಗೂ ಇತರೆ ಮಾಹಿತಿ ಈ ಕೆಳಗಿನಂತಿದೆ.


ಪರೀಕ್ಷಾ ಫಲಿತಾಂಶ ದ ಸಂಪೂರ್ಣ ಮಾಹಿತಿ ಕೊನೆಯಲ್ಲಿದೆ 



ಪರೀಕ್ಷಾ ದಿನಾಂಕ ಪ್ರಕಟ :

&nbsp


 ಪ್ರಕಟಣೆ:

ಕೆಪಿಟಿಸಿಎಲ್‌ನಲ್ಲಿ ಜೂನಿಯರ್ ಅಸಿಸ್ಟೆಂಟ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಉತ್ತರದ ಜತೆಗೆ ಪ್ರಶ್ನೆಗಳನ್ನೂ ಜಂಬ್ಲಿಂಗ್ ಮಾಡಲಾಗಿತ್ತು. ಪ್ರಶ್ನೆ ಪತ್ರಿಕೆಯ ಆವೃತ್ತಿ ಕೋಡ್‌ಗಳ ಪ್ರಕಾರ ಕೀ ಉತ್ತರಗಳನ್ನು ದಿನಾಂಕ 25.08.2022 ರಂದು ಪ್ರಕಟಿಸಲಾಗಿದೆ. ಪ್ರಸ್ತುತ MCQ ಜಂಬ್ಲಿಂಗ್ ಉತ್ತರಗಳಿಗೆ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ದಿನಾಂಕ 26.08.2022 ರಂದು ಪ್ರಕಟಿಸಲಾದ ಕೀ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳಿದ್ದರೆ, ದಿನಾಂಕ 02.09.2022 ರಂದು ಸಂಜೆ 5.30 ರೊಳಗೆ recruitment2021kea@gmail.com ಗೆ ಇಮೇಲ್ ಮಾಡಬಹುದು.

 ಕಿರಿಯ ಸಹಾಯಕ

 ಸಹಾಯಕ ಅಭಿಯಂತರ - ಸಿವಿಲ್

 ಸಹಾಯಕ ಅಭಿಯಂತರ - ಎಲೆಕ್ಟ್ರಿಕಲ್

 ಕಿರಿಯ ಅಭಿಯಂತರ - ಸಿವಿಲ್

 ಕಿರಿಯ ಅಭಿಯಂತರ - ಎಲೆಕ್ಟ್ರಿಕಲ್





KPTCL EXAM HALL TICKET: 


♣️ ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮಂಡಳಿಯ ( KPTCL ) ಯಲ್ಲಿನ ಕಿರಿಯ ಸಹಾಯಕ (Junior Assistant) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 07-08-2022ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆ & ಕನ್ನಡ ಭಾಷಾ ಪರೀಕ್ಷೆಯ ಪ್ರವೇಶಪತ್ರ (Hall Ticket) ವನ್ನು ಇದೀಗ ಪ್ರಕಟಿಸಲಾಗಿದೆ.!!


♣️ ಪರವೇಶಪತ್ರ (Hall Ticket) ವನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:

👇🏻👇🏻👇🏻👇🏻👇🏻👇🏻👇🏻👇🏻👇🏻

https://cetonline.karnataka.gov.in/kea/kptcl2022


ಕೆಪಿಟಿಸಿಎಲ್ ನೀಡಿರುವ JA ಅಭ್ಯರ್ಥಿಗಳ ತಿರಸ್ಕರಿಸಿದ ಅರ್ಜಿಗಳ ಪಟ್ಟಿ:CLICK HERE



1.KPTCL ಜೂನಿಯರ್ ಅಸಿಸ್ಟಂಟ್ ಹುದ್ದೆಯ ಅಭ್ಯರ್ಥಿಗಳು , ಕೆ.ಇ.ಎ ಜಾಲತಾಣದಲ್ಲಿ ನೀಡಲಾದ Hall ticket ಲಿಂಕ್ ಅನ್ನು ಬಳಸಿ ತಮ್ಮ Hall ticket ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು

 2.Hall ticket ಡೌನ್ಲೋಡ್ ಆಗದಿದ್ದಲ್ಲಿ ರದ್ದಾದ ಪಟ್ಟಿಯಲ್ಲಿ ತಮ್ಮ ಅಪ್ಲಿಕೇಶನ್ ಐಡಿ ಇದೆಯೇ ಎಂದು? ಪರಿಶೀಲಿಸಿಕೊಳ್ಳಬಹುದು. 

3.ಜನ್ಮ ದಿನಾಂಕವನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿ ,ಅಪ್ಲಿಕೇಶನ್ ನಲ್ಲಿ ನೀಡಿರುವ ಮಾಹಿತಿ ಯಂತೆ ಇರತಕ್ಕದ್ದು , ಇಲ್ಲವಾದಲ್ಲಿ Hall ticket ಡೌನ್ಲೋಡ್ ಅಸಾಧ್ಯ . 

4.Hall ticket ಡೌನ್ಲೋಡ್ ಆಗದಿದ್ದಲ್ಲಿ, ಅಪ್ಲಿಕೇಶನ್ Edit ಮಾಡಬೇಕಾದಲ್ಲಿ ಮತ್ತು Scribe ಅನುಮತಿಗಾಗಿ KPTCL ಅನ್ನು ಸಂಪರ್ಕಿಸತಕ್ಕದ್ದು . 

5.ಸ್ಕ್ರೈಬ್ ಸೌಲಭ್ಯವನ್ನು ಬಯಸುವ ವಿಶೇಷ ಸಾಮರ್ಥ್ಯದ ಅಭ್ಯರ್ಥಿಗಳ ಪಟ್ಟಿಯನ್ನು KEA ವೆಬ್‌ಸೈಟ್‌ನಲ್ಲಿ ಹೋಸ್ಟ್ ಮಾಡಲಾಗಿದೆ. ವಿಶೇಷ ಸಾಮರ್ಥ್ಯವಿರುವ ಅಭ್ಯರ್ಥಿಗಳು, ಈ ಪಟ್ಟಿಯಲ್ಲಿ ಹೆಸರು ಕಾಣಿಸದೇ ಇರುವವರು ಈ ಇಮೇಲ್ ಐಡಿ: keaph0012@gmail.com ಮೂಲಕ ತಿಳಿಸಬೇಕು ಹೆಸರು , ಅರ್ಜಿ ಸಂಖ್ಯೆ ಮತ್ತು ಹಾಲ್ ಟಿಕೆಟ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು


ಉದ್ಯೋಗ ವಿವರ

ಹುದ್ದೆಯ ಹೆಸರು

ಇಂಜಿನಿಯರ್, ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ.

ವಿವರ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಅಧಿಸೂಚನೆ.

ಪ್ರಕಟಣೆ ದಿನಾಂಕ

2022-02-07

ಕೊನೆ ದಿನಾಂಕ

2022-03-07

ಉದ್ಯೋಗ ವಿಧ

Full Time

ಉದ್ಯೋಗ ಕ್ಷೇತ್ರ

ನಿಗಮ ಮಂಡಳಿ

ವೇತನ ವಿವರ

INR 26270 to 72920 /Month

 

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ

--

ವಿದ್ಯಾರ್ಹತೆ

ಬಿಇ, ಡಿಪ್ಲೊಮ, ಪಿಯುಸಿ

ಕಾರ್ಯಾನುಭವ

0 Years

 

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರು

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ

ವೆಬ್‌ಸೈಟ್‌ ವಿಳಾಸ

https://kptcl.karnataka.gov.in/english

ಉದ್ಯೋಗ ಸ್ಥಳ

ವಿಳಾಸ

ಕರ್ನಾಟಕ ಮತ್ತು ಇತರೆ ವಿದ್ಯುತ್ ಸರಬರಾಜು ಮಂಡಳಿಗಳು

ಸ್ಥಳ

ರಾಜ್ಯದಾದ್ಯಂತ

ಪ್ರದೇಶ

ಕರ್ನಾಟಕ

ಅಂಚೆ ಸಂಖ್ಯೆ

560009

ದೇಶ

IND

§ 

   ಹುದ್ದೆಗಳ ವಿವರ (KPTCL Post Wise Vacancy)
ಸಹಾಯಕ ಇಂಜಿನಿಯರ್ ( ವಿದ್ಯುತ್ ): 505

ಸಹಾಯಕ ಇಂಜಿನಿಯರ್ ( ಸಿವಿಲ್) : 28
ಕಿರಿಯ ಇಂಜಿನಿಯರ್ (ವಿದ್ಯುತ್) : 570
ಕಿರಿಯ ಇಂಜಿನಿಯರ್ ( ಸಿವಿಲ್): 29
ಕಿರಿಯ ಸಹಾಯಕ : 360

ಒಟ್ಟು ಹುದ್ದೆಗಳ ಸಂಖ್ಯೆ : 1492

 

 

 

ಹುದ್ದೆವಾರು ವಿದ್ಯಾರ್ಹತೆ ( KPTCL Post Wise Qualification)

ಸಹಾಯಕ ಇಂಜಿನಿಯರ್ ( ವಿದ್ಯುತ್ ):

ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್‌ನಲ್ಲಿ ಬಿಇ / ಬಿ.ಟೆಕ್ ಪದವಿ ಹೊಂದಿರತಕ್ಕದ್ದು. ಅಥವಾ ಎಎಂಐಇ ಪರೀಕ್ಷೆ ಉತ್ತೀರ್ಣರಾಗಿರಬೇಕು.

ಸಹಾಯಕ ಇಂಜಿನಿಯರ್ ( ಸಿವಿಲ್) :

ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿಇ / ಬಿ.ಟೆಕ್ ಪದವಿ ಹೊಂದಿರತಕ್ಕದ್ದು. ಅಥವಾ ಎಎಂಐಇ ಪರೀಕ್ಷೆ ಉತ್ತೀರ್ಣರಾಗಿರಬೇಕು.

ಕಿರಿಯ ಇಂಜಿನಿಯರ್ (ವಿದ್ಯುತ್) :

ಎಲೆಕ್ಟ್ರಿಕಲ್ ಅಥವಾ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮ ಪಾಸ್‌ ಮಾಡಿರಬೇಕು.

ಕಿರಿಯ ಇಂಜಿನಿಯರ್ ( ಸಿವಿಲ್):

ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮ ಪಾಸ್‌.

ಕಿರಿಯ ಸಹಾಯಕ :

ದ್ವಿತೀಯ ಪಿಯುಸಿ ಪಾಸ್‌ / ಸಿಬಿಎಸ್‌ಇ 12ನೇ ತರಗತಿ ಪಾಸ್‌.

 

ಹುದ್ದೆವಾರು ವೇತನ ಶ್ರೇಣಿ ( KPTCL Post Wise Salary Details)
ಸಹಾಯಕ ಇಂಜಿನಿಯರ್ ( ವಿದ್ಯುತ್ ) / Rs.41130-72920.
ಸಹಾಯಕ ಇಂಜಿನಿಯರ್ ( ಸಿವಿಲ್) / Rs.41130-72920.
ಕಿರಿಯ ಇಂಜಿನಿಯರ್ (ವಿದ್ಯುತ್) / Rs.26270-65020
ಕಿರಿಯ ಇಂಜಿನಿಯರ್ ( ಸಿವಿಲ್) Rs.26270-65020
ಕಿರಿಯ ಸಹಾಯಕ / Rs.20220-51640

 

ಅರ್ಜಿ ಶುಲ್ಕ ವಿವರ
ಸಾಮಾನ್ಯ ವರ್ಗದ ಅಭ್ಯರ್ಥಿಗಳು : Rs.600.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು : Rs.600.
ಎಸ್‌ಸಿ / ಎಸ್‌ಟಿ ವರ್ಗದ ಅಭ್ಯರ್ಥಿಗಳು : Rs.350.
ವಿಕಲಚೇತನ ಅಭ್ಯರ್ಥಿಗಳು : ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ವಯೋಮಿತಿ ಅರ್ಹತೆಗಳು
ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ. ಗರಿಷ್ಠ ವಯೋಮಿತಿ ವರ್ಗಾವಾರು ಕೆಳಗಿನಂತಿದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳು : 35 ವರ್ಷ.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು : 38 ವರ್ಷ.
ಎಸ್‌ಸಿ / ಎಸ್‌ಟಿ, ಪ್ರವರ್ಗ-1 ವರ್ಗದ ಅಭ್ಯರ್ಥಿಗಳು : 40 ವರ್ಷ.

 

 

ಅರ್ಜಿ ಸಲ್ಲಿಕೆಗೆ ಪ್ರಮುಖ ದಿನಾಂಕಗಳು


ಪ್ರಾರಂಭಿಕ ದಿನಾಂಕ : 07-02-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 07-03-2022
ಶುಲ್ಕ ಪಾವತಿಗೆ ಕೊನೆ ದಿನಾಂಕ : 09-03-2022

 

APPLY NOW: CLICK HERE

 

 ------------------------------------------------------

📌AE & JE (Civil) Exam Hall Ticket

 👉ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮಂಡಳಿಯ ( KPTCL ) ಯಲ್ಲಿನ ಸಹಾಯಕ ಇಂಜಿನಿಯರ್ ( AE ) & ಕಿರಿಯ ಇಂಜಿನಿಯರ್ (JE ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶಪತ್ರ (Hall Ticket) ವನ್ನು ಇದೀಗ ಪ್ರಕಟಿಸಲಾಗಿದೆ.


👉Hall Ticket ವನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:

👇🏻👇🏻👇🏻👇🏻👇🏻

DOWNLOAD ADMIT CARD HERE

----------------------------------------------------


ಇತ್ತೀಚಿನ ಪ್ರಕಟಣೆಗಳು


PDF Notes IN Telegram:👇👇👇👇


To Download ALL PDF IN ONE FILE CLICK HERE






SYLLBUS

CLICK HERE

ENGLISH NOTIFICATION

CLICK HERE

MODEL PAPERS

COMING SOON

PREVIOUS YEAR PAPER

Click Here



KPTCL: DV List Published:★
🔥💥🔥💥🔥💥🔥💥🔥💥🔥

⚫️ KPTCL ನಲ್ಲಿನ AE & JE (Civil & Electrical) ಹಾಗೂ Junior Assistant (JA) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲನೆಗೆ (Document Verification) ಅರ್ಹರಾದ ಅಭ್ಯರ್ಥಿಗಳ ಪಟ್ಟಿಗಳು ಇದೀಗ ಪ್ರಕಟಗೊಂಡಿವೆ.!!



ಕವಿಪ್ರನಿನಿಯಲ್ಲಿ ಸಹಾಯಕ ಇಂಜಿನಿಯರ್(ವಿ/ಸಿವಿಲ್), ಕಿರಿಯ ಇಂಜಿನಿಯರ್(ವಿ/ಸಿವಿಲ್) ಮತ್ತು ಕಿರಿಯ ಸಹಾಯಕ ಹುದ್ದೆಗಳಿಗೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲನೆಗಾಗಿ ಕರೆಯಲಾಗಿರುವ ಅಭ್ಯರ್ಥಿಗಳ ಪಟ್ಟಿಯ ಅಧಿಸೂಚನೆ-ದಿನಾಂಕ:01.03.2023

  1. ಸಹಾಯಕ ಇಂಜಿನಿಯರ್(ವಿ) (ಮಿಕ್ಕುಳಿದ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
  2. ಸಹಾಯಕ ಇಂಜಿನಿಯರ್(ವಿ) (ಸ್ಥಳೀಯವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
  3. ಸಹಾಯಕ ಇಂಜಿನಿಯರ್(ಸಿವಿಲ್) (ಮಿಕ್ಕುಳಿದ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
  4. ಸಹಾಯಕ ಇಂಜಿನಿಯರ್(ಸಿವಿಲ್) (ಸ್ಥಳೀಯವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
  5. ಕಿರಿಯಇಂಜಿನಿಯರ್(ವಿ) (ಮಿಕ್ಕುಳಿದ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
  6. ಕಿರಿಯಇಂಜಿನಿಯರ್(ವಿ) (ಸ್ಥಳೀಯವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
  7. ಕಿರಿಯಇಂಜಿನಿಯರ್(ಸಿವಿಲ್) (ಮಿಕ್ಕುಳಿದ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
  8. ಕಿರಿಯಇಂಜಿನಿಯರ್(ಸಿವಿಲ್) (ಸ್ಥಳೀಯವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
  9. ಕಿರಿಯ ಸಹಾಯಕ(ಮಿಕ್ಕುಳಿದ ವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.
  10. ಕಿರಿಯ ಸಹಾಯಕ(ಸ್ಥಳೀಯವೃಂದ) : ಕಟ್-ಆಫ಼್ ಅಂಕಗಳು ಮತ್ತು ಅಭ್ಯರ್ಥಿಗಳ ಪಟ್ಟಿ.








logoblog

Thanks for reading KPTCL RECRUITMENT 2022: SYLLBUS,EXAM PATTERN,QUESTION PAPERS

Previous
« Prev Post

No comments:

Post a Comment