RRB KANNADA

Welcome to RRB KANNADA. RRB KANNADA is India's top website for GK (General Knowledge), General Studies, Current Affairs and Aptitude for UPSC, SSC, Banking / IBPS, IAS, NTSE, CLAT, Railways, NDA, CDS, Judiciary, UPPSC, RPSC, GPSC, MPSC, MPPSC and other states civil services / government job recruitment examinations of India.

Monday, December 20, 2021

ಚೆನ್ನೈ ಮೆಟ್ರೊ ರೈಲ್‌ ಲಿಮಿಟೆಡ್ ನಲ್ಲಿ ಇಂಟರ್ನಿಗಳ ನೇಮಕ: ಅರ್ಜಿ ಆಹ್ವಾನ

  SHOBHA       Monday, December 20, 2021

 ಚೆನ್ನೈ ಮೆಟ್ರೊ ರೈಲ್‌ ಲಿಮಿಟೆಡ್ ನಲ್ಲಿ ಇಂಟರ್ನಿಗಳ ನೇಮಕ: ಅರ್ಜಿ ಆಹ್ವಾನ



ಚೆನ್ನೈ ಮೆಟ್ರೊ ರೈಲ್ ಲಿಮಿಟೆಡ್ 2021-22ನೇ ಶೈಕ್ಷಣಿಕ ಸಾಲಿಗೆ ವಿವಿಧ ಇಂಟರ್ನ್‌ಶಿಪ್‌ ಪೋಸ್ಟ್‌ಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್‌ ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಇತರೆ ಹೆಚ್ಚಿನ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿ.


ಭಾರತ ಸರ್ಕಾರ ಮತ್ತು ತಮಿಳು ನಾಡು ಸರ್ಕಾರದ ಸಹಭಾಗಿತ್ವದ ಚೆನ್ನೈ ಮೆಟ್ರೊ ರೈಲ್ ಲಿಮಿಟೆಡ್ 2021-22ನೇ ಶೈಕ್ಷಣಿಕ ಸಾಲಿಗೆ ವಿವಿಧ ಇಂಟರ್ನ್‌ಶಿಪ್‌ ಪೋಸ್ಟ್‌ಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್‌ ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಅರ್ಜಿ ಸಲ್ಲಿಸಿ.


ಇಂಟರ್ನ್‌ಶಿಪ್‌ ವಿಭಾಗಗಳು -ಭರ್ತಿ ಮಾಡುವ ಇಂಟರ್ನಿಗಳ ಸಂಖ್ಯೆ

  • ಇಲೆಕ್ಟ್ರಿಕಲ್:4
  • ಮೆಕ್ಯಾನಿಕಲ್:1
  • ಇಲೆಕ್ಟ್ರಾನಿಕ್ಸ್‌ ಮತ್ತು ಕಂಮ್ಯೂನಿಕೇಷನ್: 2
  • ಐಟಿ:2
  • ಸಿವಿಲ್:6
  • ಎನ್ವಿರಾನ್ಮೆಂಟ್:2
  • ಚಾರ್ಟರ್ಡ್‌ ಅಕೌಂಟಂಟ್:2


ಶೈಕ್ಷಣಿಕ ಅರ್ಹತೆಗಳು: ಸದರಿ ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಇಂಜಿನಿಯರಿಂಗ್ ಪದವಿ / ಚಾರ್ಟರ್ಡ್‌ ಅಕೌಂಟಂಟ್‌ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. (ಪ್ರಸ್ತುತ ಸದರಿ ವಿದ್ಯಾರ್ಹತೆಗಳ ಅಂತಿಮ ಸೆಮಿಸ್ಟರ್ / ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು)


ಇಂಟರ್ನ್‌ಶಿಪ್‌ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.10,000 ಸ್ಟೈಫಂಡ್ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಶಾರ್ಟ್‌ಲಿಸ್ಟ್‌ ಮಾಡಿ ಪರೀಕ್ಷೆ / ಸಂದರ್ಶನಕ್ಕೆ ಕರೆಯಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ 3 ತಿಂಗಳು ಇಂಟರ್ನ್‌ಶಿಪ್‌ ಇರುತ್ತದೆ. 6 ತಿಂಗಳವರೆಗೆ ವಿಸ್ತರಿಸುವ ಅವಕಾಶವು ಇರುತ್ತದೆ.


ಅಪ್ಲಿಕೇಶನ್‌ ಸಲ್ಲಿಸುವುದು ಹೇಗೆ?

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಚೆನ್ನೈ ಮೆಟ್ರೊ ರೈಲ್ ಲಿಮಿಟೆಡ್‌ ನ ಅಫೀಶಿಯಲ್ ವೆಬ್‌ಸೈಟ್‌ http://www.chennaimetrorail.org/careers ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30-04-2021

ನೋಟಿಫಿಕೇಶನ್‌

ಆನ್ಲೈನ್ ಅಪ್ಲಿಕೇಶನ್ ಲಿಂಕ್ 


logoblog

Thanks for reading ಚೆನ್ನೈ ಮೆಟ್ರೊ ರೈಲ್‌ ಲಿಮಿಟೆಡ್ ನಲ್ಲಿ ಇಂಟರ್ನಿಗಳ ನೇಮಕ: ಅರ್ಜಿ ಆಹ್ವಾನ

Previous
« Prev Post

No comments:

Post a Comment